मजकूराशीं उडकी मार

वापरपी:Mitcheljoseph/sandbox2

विकिपीडिया कडल्यान

ಮಂಗಳೂರು ವಿಶ್ವವಿದ್ಯಾನಿಲಯ[बदल]

ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳೂರಿನಲ್ಲಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶವನ್ನು ಹೊಂದಿದೆ. ದಕ್ಷಿಣ ಕನ್ನಡ, ಕೊಡಗು ಹಾಗು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.

  1. ಕನ್ನಡ ಸ್ನಾತಕೋತ್ತರ ಪದವಿ. ಕಲಿಕೆಯ ಭಾಗವಾಗಿ ಕಂಪ್ಯೂಟರ್,ಅನುವಾದ,ಸಮೂಹ ಮಾಧ್ಯಮಗಳ ಕುರಿತು ತಿಳಿವಳಿಕೆಮತ್ತು ತರಭೇತಿ. ಸಾಹಿತ್ಯ ಬರವಣಿಗೆ ಮತ್ತು ಮಾತುಗಾರಿಕೆಯ ಕೌಶಲ. ರಾಷ್ಟೀಯ ವಿಚಾರ ಸಂಕಿರಣ,ಕಾರ್ಯಾಗಾರಗಳಲ್ಲಿ ಭಾಗವಹಿಸುವ ಅವಕಾಶ ಈಗ ಮಂಗಳೂರು ವಿಶ್ವವಿದ್ಯಾಲಯದಲ್ಲಿದೆ.
  2. ೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭವಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಇದ್ದ ಕೆಲವೇ ವಿಭಾಗಗಳಲ್ಲಿ ಕನ್ನಡ ವಿಭಾಗವೂ ಒಂದಾಗಿದೆ.

ಕನ್ನಡ ಅಧ್ಯಯನ ಸಂಸ್ಥೆಯ ಅನನ್ಯತೆಗಳು

  • ಅನುಭವಿ ತಜ್ಞ ಪ್ರಾಧ್ಯಾಪಕರ ವ್ರಂಧ.
  • ವಿದ್ಯಾರ್ಥಿಗಳ ಬಳಕೆಗೆ ಸುಸಜ್ಜಿತ ಅಂತರ್ಜಾಲ ಸೌಲಭ‍್ಯವುಳ್ಳ ಕಂಪ್ಯೂಟರ್ ಲ್ಯಾಬ್.
  • ಅತ್ಯಾಧುನಿಕ ಸವಲತ್ತುಗಳನ್ನೋಳಗೊಂಡ ಛಾಯಾಚಿತ್ರ ಕೊಠಡಿ ಮತ್ತು ರೆಕಾರ್ಡಿಂಗ್ ವ್ಯವಸ್ಥೆ,ಆಡಿಯೋ ವೀಡೀಯೋ ವಿಶುವಲ್ ಮಿನಿ ಥಿಯೇಟರ್,ಸೆಮಿನಾರ್ ಹಾಲ್ ಮತ್ತು ಬಯಲು ರಂಗ ಮಂದಿರ.

[ಬದಲಾಯಿಸಿ][बदल]

೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ.[बदल]

"https://gom.wikipedia.org/w/index.php?title=वापरपी:Mitcheljoseph/sandbox2&oldid=164939" चे कडल्यान परतून मेळयलें